Sunday, July 31, 2022

ಸ.ಹಿ.ಪ್ರಾ.ಶಾಲೆ ಮರಪಳ್ಳಿ ಶಾಲಾ ಸಂದರ್ಶನ

ಜೂನ್ 21 2022 ರಂದು ಸ.ಹಿ.ಪ್ರಾ.ಶಾಲೆ ಮರಪಳ್ಳಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿರುವುದು.

ಸ.ಹಿ.ಪ್ರಾ.ಶಾಲೆ ಚಂದನಕೇರಾ ಶಾಲಾ ಸಂದರ್ಶನ

ಸ.ಹಿ.ಪ್ರಾ.ಶಾಲೆ ಚಂದನಕೇರಾ ಶಾಲೆಯ ಬೆಳಗಿನ ಪ್ರಾರ್ಥನೆಯ ಸಮಯದಲ್ಲಿ ವಿದ್ಯಾರ್ಥಿಗಳು ಸಂವಿಧಾನದ ಪೀಠಿಕೆ ಓದುತ್ತಿರುವುದು.



Friday, July 29, 2022

ಸ.ಕಿ.ಪ್ರಾ.ಶಾಲೆ ತೇಗಲತಿಪ್ಪಿ ಶಾಲಾ ಸಂದರ್ಶನ

 ದಿನಾಂಕ:29-07-2022 ರಂದು ಸ.ಕಿ.ಪ್ರಾ.ಶಾಲೆ ತೇಗಲತಿಪ್ಪಿ ಶಾಲಾ ಸಂದರ್ಶನ ಸಮಯದಲ್ಲಿ ೧-೩ ನೇ ವಿದ್ಯಾರ್ಥಿಗಳಿಗೆ "ವಿದ್ಯಾಪ್ರವೇಶ" ಅಡಿಯಲ್ಲಿ  ಅತಿಥಿ ಶಿಕ್ಷಕಿಯರು ಚಟುವಟಿಕೆ ಮಾಡಿಸುತ್ತಿರುವುದು...



Thursday, July 28, 2022

ಕ್ಷೇತ್ರ ಸಮನ್ವಯಾಧಿಕಾರಿಗಳ ಶಾಲಾ ಭೇಟಿ

 ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀ ಮಾರುತಿ ಯಂಗನೂರು ಅವರು ಮಕ್ಕಳಿಗೆ ಓದಿಸುತ್ತಿರುವುದು


ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಜಂಗ್ಲಿ ಪೀರ್ ತಾಂಡಾ ಕ್ಕೆ ಭೇಟಿ


  ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು  ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯವರು ಇಂದು ಬೆಳಗ್ಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಜಂಗ್ಲಿ ಪೀರ್ ತಾಂಡಾ ಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ಮಾಡಿದರು