Monday, August 21, 2023

PWB. ಪೋಷಣ ಮಾರ್ಗದರ್ಶಿ ಸೂತ್ರಗಳು, & B, ಸಂಯೋಜನೆ ಮತ್ತು ಫಲಿತಾಂಶಗಳ ಮಾನಕಗಳು

 https://drive.google.com/file/d/1khyL3Yq1Krv8bWdHt4myo8FdZp4NP215/view?usp=drivesdk









             ಕಲಬುರಗಿ ಜಿಲ್ಲಾಧಿಕಾರಿಗಳು ದಿನಾಂಕ 19-08-2023 ರಂದು ಚಿಂಚೋಳಿ ತಾಲೂಕಿನ  *ಮುಖ್ಯ ಶಿಕ್ಷಕರು ಮತ್ತು ಅಡುಗೆ ಸಹಾಯಕರ* ಒಂದು ದಿನದ ಕಾರ್ಯಾಗಾರಕ್ಕೆ ಭೇಟಿ ನೀಡಿ ಸಲಹೆ, ಸೂಚನೆ, ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಹೆಚ್.ಬಿ.ರಾಠೋಡ ಸರ್ ಅವರು ಹಾಗೂ ADPI MDM ಶ್ರೀ ಜಯಪ್ಪ ಚಾಪಲ ಸರ್  ಹಾಗು ಬಿ.ಆರ್.ಸಿ. ಸಮನ್ವಯಾಧಿಕಾರಿಗಳು,ಸಂಪನ್ಮೂಲ ವ್ಯಕ್ತಿಗಳು ಹಾಗೂ ಸಿ.ಆರ್.ಪಿ.ರವರು ಹಾಜರಿದ್ದರು.

No comments:

Post a Comment