Monday, August 21, 2023

"ಸಮರ್ಥ ಕಾರ್ಯಾಗಾರ"- ಅಗಸ್ಟ್ - 2023


 


                                                           
                             ದಿನಾಂಕ:-18-08-2023 ರಂದು ಸಮರ್ಥ ಕಾರ್ಯಾಗಾರದಲ್ಲಿ  ಮಾನ್ಯ  ಕ್ಷೇತ್ರ  ಶಿಕ್ಷಣಾಧಿಕಾರಿಗಳು  ಹಾಗೂ ಮಾನ್ಯ ಕ್ಷೇತ್ರ ಸಮನ್ವಯಾಧಿಕಾರಿಗಳು ಭಾಗವಹಿಸಿ ಮು.ಗು.ಗಳಿಗೆ ಕಾರ್ಯಾಗಾರದ  ಉದ್ದೇಶ  ಮತ್ತು  ಅದನ್ನು  ತರಗತಿ  ಪ್ರಕ್ರಿಯೆ ಹಾಗೂ  ಶಾಲಾ  ಹಂತದಲ್ಲಿ  ಉತ್ತಮವಾಗಿ  ಅನುಷ್ಠಾನಗೊಳಿಸಿ ಯಶಸ್ವಿ ಹಾಗೂ ಸಮರ್ಥ ಮುಖ್ಯೋಪಾಧ್ಯಾಯರಾಗಿ ಗುಣಮಟ್ಟದ ಶಿಕ್ಷಣಕ್ಕೆ ವೃತ್ತಿಪರ ಕಾಳಜಿಯೊಂದಿಗೆ  ಭದ್ರ ಬುನಾದಿ ಹಾಕಿಕೊಡಲು ಕಂಕಣಬದ್ದರಾಗಿ ಸೇವೆ ಸಲ್ಲಿಸಿದಾಗ ಮಾತ್ರ ಸುಂದರ ಸುಭದ್ರ ಸಮಾಜ ನಿರ್ಮಾಣ ಸಾಧ್ಯ ಎಂದು ಕಿವಿ ಮಾತು ಹೇಳಿದರು.


No comments:

Post a Comment