Sunday, October 30, 2022

ಆದರ್ಶ ವಿದ್ಯಾಲಯ ಪೋಲಕಪಳ್ಳಿ

 ಆದರ್ಶ ವಿದ್ಯಾಲಯ ಪೋಲಕಪಳ್ಳಿ ಶಾಲೆಯಲ್ಲಿ ಆಯೋಜಿಸಿದ ಕೋಟಿ ಕಂಠ ಗಾಯನದ ಭಾವಚಿತ್ರಗಳು 


ಹಾರಕೂಡ ಶ್ರೀ ಚನ್ನಬಸವೇಶ್ವರ ಹಿ.ಪ್ರಾ.ಶಾಲೆ,ಪ್ರೌಢ & ಪ.ಪೂ ಕಾಲೇಜು ಆವರಣದಲ್ಲಿ ಕೋಟಿ ಕಂಠ ಗಾಯನ


 ದಿನಾಂಕ 28-10-2022 ರಂದು ಹಾರಕೂಡ ಶ್ರೀ ಚನ್ನಬಸವೇಶ್ವರ ಹಿ.ಪ್ರಾ.ಶಾಲೆ,ಪ್ರೌಢ & ಪ.ಪೂ ಕಾಲೇಜು ಆವರಣದಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮದ ನೋಟ

Friday, October 28, 2022

ಕೋಟಿ ಕಂಠ ಗಾಯನ ಪ್ರಮಾಣಪತ್ರ


 

ಕೋಟಿ ಕಂಠ ಗಾಯನ 28-10-22


 ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಮತ್ತು ಸ.ಕಿ.ಪ್ರಾಥಮಿಕ ಶಾಲೆ ಕೋಡ್ಲಿ ತಾಂಡಾ ಶಾಲೆಯಲ್ಲಿ  ಕೋಟಿ ಕಂಠ ಗಾಯನ  ಕಾರ್ಯಕ್ರಮ


 


Monday, October 3, 2022

ಸ.ಪ್ರೌಢ ಶಾಲೆ ಚೆಂಗಟಾ ಮತ್ತು ನಾವದಗಿ (ಆರ್.ಎಮ್.ಎಸ್.ಎ)


 ಸ್ವಚ್ಛತಾ ಹೀ ಸೇವಾ ಅಂಗವಾಗಿ ಸ.ಪ್ರೌಢ ಶಾಲೆ ಚೆಂಗಟಾ ಹಾಗೂ ಸ.ಹಿ.ಪ್ರಾ.ಶಾಲೆ ನಾವದಗಿ(ಆರ್.ಎಮ್.ಎಸ್.ಎ) ಶಾಲೆಗಳಲ್ಲಿ ಮಕ್ಕಳಿಂದ "ಸ್ವಚ್ಛತಾ ಹೀ ಸೇವಾ"  ಪ್ರತಿಜ್ಞೆ ಬೋಧನೆ.


Saturday, October 1, 2022

ಸ್ವಚ್ಛತಾ ಹೀ ಸೇವಾ ಪ್ರತಿಜ್ಞೆ




 ಚಿಂಚೋಳಿ ತಾಲೂಕಿನ ವಿವಿಧ ಶಾಲೆಗಳಲ್ಲಿ ಆಯೋಜಿಸಿದ ಸ್ವತಾ ಹೀ ಸೇವಾ ಪ್ರತಿಜ್ಞೆಯ ಭಾವಚಿತ್ರಗಳು