75 ನೇ ಸ್ವಾತಂತ್ರ್ಯ ದಿನಾಚರಣೆಯ "ಆಜಾದಿ ಕಾ ಅಮೃತ್ ಮಹೋತ್ಸವ" ನಿಮಿತ್ತ ದಿನಾಂಕ 13-08-2022 ರಂದು ಶ್ರೀ ಹಾರಕೂಡ ಚನ್ನಬಸವ ದೇವಸ್ಥಾನ ಚಿಂಚೋಳಿಯಿಂದ ಶ್ರೀ ರಾಮಚಂದ್ರ ಪ್ರೌಢ ಶಾಲೆಯವರೆಗೆ ಪಥಸಂಚಲನ ಕುರಿತು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ದಿನಾಂಕ 10-08-2022 ರಂದು ಪ.ಪೂ.ಕಾಲೇಜು ಹಾಗೂ ಕೆ.ಪಿ.ಎಸ್.ಚಂದಾಪೂರ ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
No comments:
Post a Comment