ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಲಬುರ್ಗಿ ಇವರು ಹಮ್ಮಿಕೊಂಡ ಜಿಲ್ಲಾ ಹಂತದ ರಸಪ್ರಶ್ನೆಯಲ್ಲಿ ಚಿಂಚೋಳಿ ತಾಲೂಕಿನ ಪ್ರಾಥಮಿಕ ಶಾಲಾ ಹಂತದ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುವ ಕು.ಲಕ್ಷ್ಮಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊರವಿ ಮತ್ತು ಕು. ರಾಧಿಕಾ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆ ನಿಡಗುಂದಾ ವಿದ್ಯಾರ್ಥಿನಿಯರಿಗೆ ಕಲ್ಬುರ್ಗಿ ಜಿಲ್ಲಾಧಿಕಾರಿಗಳಾದ ಮಾನ್ಯ ಶ್ರೀ ಯಶವಂತ್ ಗುರಕರ್ ಸರ್ ಮತ್ತು ಮಾನ್ಯ ಆಯುಕ್ತ ರಾದ ಶ್ರೀಮತಿ ಗರಿಮಾ ಪಂವಾರ್ ಮೇಡಂ ಪ್ರಶಸ್ತಿ ವಿತರಿಸಿದರು ಈ ಸಂದರ್ಭದಲ್ಲಿ ಮಾನ್ಯ ಡಿಡಿಪಿಐ ಸರ್ ಶ್ರೀ ಸಕ್ರೆಪ್ಪ ಗೌಡ ಬಿರಾದರ್ ಸರ್ ವಿದ್ಯಾರ್ಥಿಗಳಿಗೆ ತುಂಬು ಹೃದಯದ ಧನ್ಯವಾದಗಳೊಂದಿಗೆ ಶುಭ ಹಾರೈಸಿದರು.
No comments:
Post a Comment