ದಿನಾಂಕ:-18-08-2023 ರಂದು ಸಮರ್ಥ ಕಾರ್ಯಾಗಾರದಲ್ಲಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಮಾನ್ಯ ಕ್ಷೇತ್ರ ಸಮನ್ವಯಾಧಿಕಾರಿಗಳು ಭಾಗವಹಿಸಿ ಮು.ಗು.ಗಳಿಗೆ ಕಾರ್ಯಾಗಾರದ ಉದ್ದೇಶ ಮತ್ತು ಅದನ್ನು ತರಗತಿ ಪ್ರಕ್ರಿಯೆ ಹಾಗೂ ಶಾಲಾ ಹಂತದಲ್ಲಿ ಉತ್ತಮವಾಗಿ ಅನುಷ್ಠಾನಗೊಳಿಸಿ ಯಶಸ್ವಿ ಹಾಗೂ ಸಮರ್ಥ ಮುಖ್ಯೋಪಾಧ್ಯಾಯರಾಗಿ ಗುಣಮಟ್ಟದ ಶಿಕ್ಷಣಕ್ಕೆ ವೃತ್ತಿಪರ ಕಾಳಜಿಯೊಂದಿಗೆ ಭದ್ರ ಬುನಾದಿ ಹಾಕಿಕೊಡಲು ಕಂಕಣಬದ್ದರಾಗಿ ಸೇವೆ ಸಲ್ಲಿಸಿದಾಗ ಮಾತ್ರ ಸುಂದರ ಸುಭದ್ರ ಸಮಾಜ ನಿರ್ಮಾಣ ಸಾಧ್ಯ ಎಂದು ಕಿವಿ ಮಾತು ಹೇಳಿದರು.
Pages
- Home
- ಯು-ಡೈಸ್ ಪ್ಲಸ್
- ಕರ್ನಾಟಕ ರಾಜ್ಯ ಪತ್ರ
- ಆರ್.ಎಮ್.ಎಸ್ ಎ
- ಎನ್.ಎಸ್.ಪಿ.ಶಾಲಾ ಲಾಗಿನ್
- ಆದರ್ಶ ವಿದ್ಯಾಲಯ ಚಿಂಚೋಳಿ
- ಕರ್ನಾಟಕ ಪಬ್ಲಿಕ್ ಸ್ಕೂಲ್
- ಗ್ಯಾಲರಿ
- ನಮಗೆ ಸಂಪರ್ಕಿಸಿ
- ವೇತನ ಪ್ರಮಾಣ ಪತ್ರ
- ಇಕೋ ಕ್ಲಬ್
- CLT ಯ ಡಿಜಿಟಲ್ ಪ್ರಮಾಣ ಪತ್ರ
- ಶಿಕ್ಷಣ ವಾರ್ತೆ ಮಾಸ ಪತ್ರಿಕೆ
- ವೋಟರ್ ಹೆಲ್ಪ್ ಲೈನ್ ಆ್ಯಪ್
- ಎನ್.ಎಮ್.ಎಮ್.ಎಸ್/ಎನ್.ಟಿ.ಎಸ್.ಇ.
- ಸಿ.ಆರ್.ಪಿ.ಮಾಹಿತಿ
- ಕೋಟಿ ಕಂಠ ಗಾಯನ ಫೇಸ್ ಬುಕ್ ಲಿಂಕ್
- ಸಂಭ್ರಮ ಶನಿವಾರ
- EEDS LOGIN
- ವಿದ್ಯಾವಾಹಿನಿ
- ಕಲಿಕಾ ಚೇತರಿಕೆ ನಮೂನೆಗಳು
Monday, August 21, 2023
PWB. ಪೋಷಣ ಮಾರ್ಗದರ್ಶಿ ಸೂತ್ರಗಳು, & B, ಸಂಯೋಜನೆ ಮತ್ತು ಫಲಿತಾಂಶಗಳ ಮಾನಕಗಳು
https://drive.google.com/file/d/1khyL3Yq1Krv8bWdHt4myo8FdZp4NP215/view?usp=drivesdk
ಕಲಬುರಗಿ ಜಿಲ್ಲಾಧಿಕಾರಿಗಳು ದಿನಾಂಕ 19-08-2023 ರಂದು ಚಿಂಚೋಳಿ ತಾಲೂಕಿನ *ಮುಖ್ಯ ಶಿಕ್ಷಕರು ಮತ್ತು ಅಡುಗೆ ಸಹಾಯಕರ* ಒಂದು ದಿನದ ಕಾರ್ಯಾಗಾರಕ್ಕೆ ಭೇಟಿ ನೀಡಿ ಸಲಹೆ, ಸೂಚನೆ, ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಹೆಚ್.ಬಿ.ರಾಠೋಡ ಸರ್ ಅವರು ಹಾಗೂ ADPI MDM ಶ್ರೀ ಜಯಪ್ಪ ಚಾಪಲ ಸರ್ ಹಾಗು ಬಿ.ಆರ್.ಸಿ. ಸಮನ್ವಯಾಧಿಕಾರಿಗಳು,ಸಂಪನ್ಮೂಲ ವ್ಯಕ್ತಿಗಳು ಹಾಗೂ ಸಿ.ಆರ್.ಪಿ.ರವರು ಹಾಜರಿದ್ದರು.
Tuesday, August 15, 2023
77 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಕೆ.ಜಿ.ಬಿ.ವಿ.ಚಂದಾಪೂರ ಶಾಲೆಯ ಮಕ್ಕಳ ನೃತ್ಯ
77 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಕೆ.ಜಿ.ಬಿ.ವಿ.ಚಂದಾಪೂರ ಶಾಲೆಯ ಮಕ್ಕಳ ಮನಮೋಹಕ ನೃತ್ಯ
Subscribe to:
Posts (Atom)
-
77 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಕೆ.ಜಿ.ಬಿ.ವಿ.ಚಂದಾಪೂರ ಶಾಲೆಯ ಮಕ್ಕಳ ಮನಮೋಹಕ ನೃತ್ಯ
-
ದೊಡ್ಡ ಬಳ್ಳಾಫೂರದ ಜವಾಹರ್ ನವೋದಯ ವಿದ್ಯಾಲಯದಲ್ಲಿ ದಿ.27.12.2023 ರ ಬುಧವಾರದಂದು ನಡೆದ ರಾಜ್ಯ ಮಟ್ಟದ "ವಿಜ್ಞಾನ ವಸ್ತುಪ್ರದರ್ಶನ "ದಲ್ಲಿ ದಿವಂಗತ ಶ...
-
https://drive.google.com/file/d/1khyL3Yq1Krv8bWdHt4myo8FdZp4NP215/view?usp=drivesdk ಕಲಬುರಗಿ ಜಿಲ್ಲಾಧಿಕಾರಿಗಳು ದಿನಾಂಕ 19-08-2023 ...