Pages
- Home
- ಯು-ಡೈಸ್ ಪ್ಲಸ್
- ಕರ್ನಾಟಕ ರಾಜ್ಯ ಪತ್ರ
- ಆರ್.ಎಮ್.ಎಸ್ ಎ
- ಎನ್.ಎಸ್.ಪಿ.ಶಾಲಾ ಲಾಗಿನ್
- ಆದರ್ಶ ವಿದ್ಯಾಲಯ ಚಿಂಚೋಳಿ
- ಕರ್ನಾಟಕ ಪಬ್ಲಿಕ್ ಸ್ಕೂಲ್
- ಗ್ಯಾಲರಿ
- ನಮಗೆ ಸಂಪರ್ಕಿಸಿ
- ವೇತನ ಪ್ರಮಾಣ ಪತ್ರ
- ಇಕೋ ಕ್ಲಬ್
- CLT ಯ ಡಿಜಿಟಲ್ ಪ್ರಮಾಣ ಪತ್ರ
- ಶಿಕ್ಷಣ ವಾರ್ತೆ ಮಾಸ ಪತ್ರಿಕೆ
- ವೋಟರ್ ಹೆಲ್ಪ್ ಲೈನ್ ಆ್ಯಪ್
- ಎನ್.ಎಮ್.ಎಮ್.ಎಸ್/ಎನ್.ಟಿ.ಎಸ್.ಇ.
- ಸಿ.ಆರ್.ಪಿ.ಮಾಹಿತಿ
- ಕೋಟಿ ಕಂಠ ಗಾಯನ ಫೇಸ್ ಬುಕ್ ಲಿಂಕ್
- ಸಂಭ್ರಮ ಶನಿವಾರ
- EEDS LOGIN
- ವಿದ್ಯಾವಾಹಿನಿ
- ಕಲಿಕಾ ಚೇತರಿಕೆ ನಮೂನೆಗಳು
Monday, September 25, 2023
ವಿಷಯ ಶಿಕ್ಷಕರ ವೇದಿಕೆ (ಪ್ರೌಢ ಶಾಲಾ ಶಿಕ್ಷಕರಿಗಾಗಿ ಕನ್ನಡ ಮತ್ತು ಇಂಗ್ಲೀಷ್)
ದಿನಾಂಕ:- 23-09-2023 ರಂದು ಸರಕಾರಿ ಕನ್ಯಾ ಪ್ರೌಢ ಶಾಲೆ ಸುಲೆಪೇಟ್ ಇಲ್ಲಿ ಕನ್ನಡ ಮತ್ತು ಇಂಗ್ಲೀಷ್ ಬೋಧಿಸುವ ಶಿಕ್ಷಕರಿಗಾಗಿ ಹಮ್ಮಿಕೊಂಡ ಸಮಾಲೋಚನೆ ಸಭೆಯಲ್ಲಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕನಸಿನ ಕೂಸಾದ "ಮೂರು ವರ್ಷದ ಮುನ್ನೋಟ" ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಈ ಕಾರ್ಯಾಗಾರಕ್ಕೆ 8 ,9.& 10 ನೇ ತರಗತಿಯಲ್ಲಿ A B & C ಗ್ರೇಡ್ ಪಡೆದ ಮಕ್ಕಳ ಪಟ್ಟಿಯೊಂದಿಗೆ ಹಾಜರಾದ ಶಿಕ್ಷಕರಿಗೆ ಮೂರು ವರ್ಷದಲ್ಲಿ ಗುಣಾತ್ಮಕ ಕಲಿಕೆಯೊಂದಿಗೆ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡುವಲ್ಲಿ ತಮ್ಮ ಪಾತ್ರ ಪ್ರಮುಖವಾದುದು ಎಂದು ಕಿವಿ ಮಾತು ಹೇಳಿದರು. ಮತ್ತು ಸ.ಸಭೆಯನ್ನು ಸೂಕ್ತವಾಗಿ ಮತ್ತು ಅಚ್ಚುಕಟ್ಟಾಗಿ ಆಯೋಜಿಸುವ ವ್ಯವಸ್ಥೆಯನ್ನು ಮಾಡಿದ ಇಂಗ್ಲೀಷ್ ವಿಷಯದ ಮುಖ್ಯ ನೋಡಲ್ ಅಧಿಕಾರಿಗಳಾದ "ಶ್ರೀ ಸುರೇಶ ವಾಲಿಕಾರ್" ರವರು ಅಧ್ಯಕ್ಷತೆಯನ್ನು ವಹಿಸಿದ್ದರು ಮತ್ತು ಇನ್ನೋರ್ವ ಕನ್ನಡ ವಿಷಯದ ಮುಖ್ಯ ನೋಡಲ್ ಅಧಿಕಾರಿಗಳಾದ "ಶ್ರೀ ಬಸವರಾಜ ಮೇಟಿ" ರವರು ಮುಖ್ಯ ಅತಿಥಿಗಳಾಗಿ ಹಾಗೂ ಇದೇ ಸಂದರ್ಭದಲ್ಲಿ ಮಕ್ಕಳಿಗೆ,ಸಿಬ್ಬಂದಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಸ್ ವ್ಯವಸ್ಥೆ ಕಲ್ಪಿಸಲು ಸಲಹೆಗಳನ್ನು ಸ್ವೀಕರಿಸಲು ಸಾರಿಗೆ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ಅಹವಾಲುಗಳನ್ನು ಸ್ವೀಕರಿಸಿದರು.ಮತ್ತು ಕನ್ನಡ ಹಾಗೂ ಇಂಗ್ಲೀಷ್ ವಿಷಯದ ಸ.ನೋಡಲ್ ಅಧಿಕಾರಿಗಳು ಹಾಗೂ ವಿಷಯ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ಕಾರ್ಯಾಗಾರವನ್ನು ಅರ್ಥಪೂರ್ಣ ಹಾಗೂ ಅವಿಸ್ಮರಣೀಯವಾಗಿ ಮಾಡಿದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.💐💐
Subscribe to:
Post Comments (Atom)
-
77 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಕೆ.ಜಿ.ಬಿ.ವಿ.ಚಂದಾಪೂರ ಶಾಲೆಯ ಮಕ್ಕಳ ಮನಮೋಹಕ ನೃತ್ಯ
-
ದೊಡ್ಡ ಬಳ್ಳಾಫೂರದ ಜವಾಹರ್ ನವೋದಯ ವಿದ್ಯಾಲಯದಲ್ಲಿ ದಿ.27.12.2023 ರ ಬುಧವಾರದಂದು ನಡೆದ ರಾಜ್ಯ ಮಟ್ಟದ "ವಿಜ್ಞಾನ ವಸ್ತುಪ್ರದರ್ಶನ "ದಲ್ಲಿ ದಿವಂಗತ ಶ...
-
https://drive.google.com/file/d/1khyL3Yq1Krv8bWdHt4myo8FdZp4NP215/view?usp=drivesdk ಕಲಬುರಗಿ ಜಿಲ್ಲಾಧಿಕಾರಿಗಳು ದಿನಾಂಕ 19-08-2023 ...
No comments:
Post a Comment