ದೊಡ್ಡ ಬಳ್ಳಾಫೂರದ ಜವಾಹರ್ ನವೋದಯ ವಿದ್ಯಾಲಯದಲ್ಲಿ ದಿ.27.12.2023 ರ ಬುಧವಾರದಂದು ನಡೆದ ರಾಜ್ಯ ಮಟ್ಟದ "ವಿಜ್ಞಾನ ವಸ್ತುಪ್ರದರ್ಶನ "ದಲ್ಲಿ ದಿವಂಗತ ಶಶಿಧರ ನಾಗಶಟ್ಟಿ ಪುಣ್ಯಶಟ್ಟಿ ಸರಕಾರಿ ಪ್ರೌಢ ಶಾಲೆ ಐನೋಳಿ ಶಾಲೆಯ 10 ನೇ ತರಗತಿ ವಿದ್ಯಾರ್ಥಿ ಕು. ರಿಹಾನ್ ಖಾನ್ ಇವನು ZONAL ವಿಬವಾಗದ ಅಂತಿಮ 15 ಪ್ರಶಸ್ತಿಯಲ್ಲಿ ಸ್ಥಾನ ಪಡೆದು ರಾಷ್ಟ್ರ ಹಂತಕ್ಕೆ ಆಯ್ಕೆಯಾಗಿರುವ ಕಾರಣ ಮಾರ್ಗದರ್ಶನ ಮಾಡಿದ ವಿಜ್ಞಾನ ಶಿಕ್ಷಕರಿಗೂ,ಸರ್ವಸಿಬ್ಬಂಧಿ ವರ್ಗ ಮತ್ತು ಕು.ರಿಹಾನ್ ಖಾನ್ ಇವರಿಗೆ ಶಾಲಾ ಶಿಕ್ಷಣ ಇಲಾಖೆ ಚಿಂಚೋಳಿ ವತಿಯಿಂದ ತುಂಬು ಹೃದಯದ ಅಭಿನಂದನೆಗಳು.