ಕಲಬುರಗಿ ಯ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ದಿ.17.11.2023 ರ ಶುಕ್ರವಾರದಂದು ನಡೆದ ಕಲಬುರಗಿ ಜಿಲ್ಲಾ ಮಟ್ಟದ "ವಿಜ್ಞಾನ ವಸ್ತುಪ್ರದರ್ಶನ "ದಲ್ಲಿ ದಿವಂಗತ ಶಶಿಧರ ನಾಗಶಟ್ಟಿ ಪುಣ್ಯಶಟ್ಟಿ ಸರಕಾರಿ ಪ್ರೌಢ ಶಾಲೆ ಐನೋಳಿ ಶಾಲೆಯ 10 ನೇ ತರಗತಿ ವಿದ್ಯಾರ್ಥಿ ಕು. ರಿಹಾನ್ ಖಾನ್ ಇವನು ಪ್ರಥಮ ಸ್ಥಾನ ಪಡೆದು ರಾಜ್ಯ ಹಂತಕ್ಕೆ ಆಯ್ಕೆಯಾಗಿರುವ ಕಾರಣ ಮಾರ್ಗದರ್ಶನ ಮಾಡಿದ ವಿಜ್ಞಾನ ಶಿಕ್ಷಕರಿಗೂ,ಸರ್ವಸಿಬ್ಬಂಧಿ ವರ್ಗ ಮತ್ತು ಕು.ರಿಹಾನ್ ಖಾನ್ ಇವರಿಗೆ ಶಾಲಾ ಶಿಕ್ಷಣ ಇಲಾಖೆ ಚಿಂಚೋಳಿ ವತಿಯಿಂದ ತುಂಬು ಹೃದಯದ ಅಭಿನಂದನೆಗಳು.
No comments:
Post a Comment