ಸ.ಪ್ರೌಢ ಶಾಲೆ ಐನೋಳಿ ಶಾಲೆಯ ಕುಮಾರ ರೆಹಾನ್ ಖಾನ ದಕ್ಷಿಣ ಭಾರತದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಕರ್ನಾಟಕದಿಂದ ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದು ಶಾಲೆಗೆ ಗ್ರಾಮಕ್ಕೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿರುವುದು ಸಂತಸ ಮೂಡಿಸಿದೆ....ಆ ಶಾಲೆಯ ಕ್ರಿಯಾಶೀಲ ವಿಜ್ಞಾನ ಶಿಕ್ಷಕರಿಗೂ ಹಾಗೂ ಮುಖ್ಯ ಗುರುಗಳಿಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು.....
ಮಾನ್ಯ ಆಯುಕ್ತರು ಕಲಬುರ್ಗಿ ವಿಭಾಗ ಕಲಬುರ್ಗಿ, ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಆಡಳಿತ ಹಾಗೂ ಅಭಿವೃದ್ಧಿ ಡಿ.ವೈ.ಪಿ.ಸಿ.ಎಸ್.ಎಸ್.ಎ.ಮತ್ತು ಆರ್.ಎಮ್.ಎಸ್.ಎ.ರವರು ಜಿಲ್ಲಾ ಚಟುವಟಿಕೆಳ ನೋಡಲ್ ಅಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ಷೇತ್ರ ಸಮನ್ವಯಾಧಿಕಾರಿಗಳು ಹಾಗೂ ತಾಲೂಕಾ ವಿಜ್ಞಾನ ಚಟುವಟಿಕೆಗಳ ನೋಡಲ್ ಅಧಿಕಾರಿಗಳು ಯುವ ವಿಜ್ಞಾನಿಯ ಈ ಸಾಧನೆಗೆ ಹರ್ಷ ವ್ಯಕ್ತ ಪಡಿಸಿದ್ದಾರೆ......
Masha Allah Masha Allah Suppppperb Rahman khan
ReplyDelete