Pages
- Home
- ಯು-ಡೈಸ್ ಪ್ಲಸ್
- ಕರ್ನಾಟಕ ರಾಜ್ಯ ಪತ್ರ
- ಆರ್.ಎಮ್.ಎಸ್ ಎ
- ಎನ್.ಎಸ್.ಪಿ.ಶಾಲಾ ಲಾಗಿನ್
- ಆದರ್ಶ ವಿದ್ಯಾಲಯ ಚಿಂಚೋಳಿ
- ಕರ್ನಾಟಕ ಪಬ್ಲಿಕ್ ಸ್ಕೂಲ್
- ಗ್ಯಾಲರಿ
- ನಮಗೆ ಸಂಪರ್ಕಿಸಿ
- ವೇತನ ಪ್ರಮಾಣ ಪತ್ರ
- ಇಕೋ ಕ್ಲಬ್
- CLT ಯ ಡಿಜಿಟಲ್ ಪ್ರಮಾಣ ಪತ್ರ
- ಶಿಕ್ಷಣ ವಾರ್ತೆ ಮಾಸ ಪತ್ರಿಕೆ
- ವೋಟರ್ ಹೆಲ್ಪ್ ಲೈನ್ ಆ್ಯಪ್
- ಎನ್.ಎಮ್.ಎಮ್.ಎಸ್/ಎನ್.ಟಿ.ಎಸ್.ಇ.
- ಸಿ.ಆರ್.ಪಿ.ಮಾಹಿತಿ
- ಕೋಟಿ ಕಂಠ ಗಾಯನ ಫೇಸ್ ಬುಕ್ ಲಿಂಕ್
- ಸಂಭ್ರಮ ಶನಿವಾರ
- EEDS LOGIN
- ವಿದ್ಯಾವಾಹಿನಿ
- ಕಲಿಕಾ ಚೇತರಿಕೆ ನಮೂನೆಗಳು
Monday, September 5, 2022
"ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆ"
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಚಿಂಚೋಳಿ ಮತ್ತು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕಾ ಘಟಕ ಚಿಂಚೋಳಿ ಇವರ ಸಹಯೋಗದಲ್ಲಿ ತಾಲೂಕಾ ಮಟ್ಟದ ಶಿಕ್ಷಕರ ದಿನಾಚಾರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾನ್ಯ ತಹಶೀಲ್ದಾರರಾದ ಶ್ರೀಮತಿ ಅಂಜುಮ್ ತಬ್ಸುಮ್ ಮೇಡಮ್ ರವರು ಜ್ಯೋತಿ ಬೆಳಗಿಸುವದರೊಂದಿಗೆ ಉದ್ಘಾಟಿಸಿದರು ಅಧ್ಯಕ್ಷತೆಯನ್ನು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ವಹಿಸಿದರು,ಕ್ಷೇತ್ರ ಸಮನ್ವಯಾಧಿಕಾರಿಗಳಾದ ಮಾರುತಿ ಯಂಗನೂರರವರು ಸ್ವಾಗತ,ಶ್ರೀ ಸುರೇಶ ಕೊರವಿ ಅಧ್ಯಕ್ಷರು ಪ್ರಾ.ಶಾ.ಶಿ.ಸಂಘ ಚಿಂಚೋಳಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು..ಮತ್ತು ಶ್ರೀ ಅಶೋಕ ಹೂವಿನಭಾವಿ ಶಿಕ್ಷಣ ಸಂಯೋಜಕರು ಇವರು "ವಿಶೇಷ ಉಪನ್ಯಾಸ" ನಂತರ ನಿವೃತ್ತ ಶಿಕ್ಷಕರ ಸನ್ಮಾನ ಹಾಗೂ 10 ನೇ ತರಗತಿಯಲ್ಲಿ ಪ್ರತಿಶತ ಫಲಿತಾಂಶ ಪಡೆದ ಶಾಲೆಯ ಮು.ಗು.ಗಳಿಗೂ ಹಾಗೂ ಎಲ್ಲಾ ವಿಷಯ ಶಿಕ್ಷಕರಿಗೂ ಸನ್ಮಾನಿಸಲಾಯಿತು ಶ್ರೀ ನರಸಪ್ಪ ಖಜಾಂಚಿ ಪ್ರಾ.ಶಾ.ಶಿ.ಸಂಘ ಚಿಂಚೋಳಿ ಇವರು ನಿರೂಪಿಸಿದರು ಮತ್ತು ಚಿಂಚೋಳಿ ಕ್ಲಸ್ಟರ್ ನ ಸಿ.ಆರ್.ಪಿ.ರವರಾದ ಶ್ರೀಮತಿ ಮೀನಾಕ್ಷಿರವರು ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.
Subscribe to:
Post Comments (Atom)
-
77 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಕೆ.ಜಿ.ಬಿ.ವಿ.ಚಂದಾಪೂರ ಶಾಲೆಯ ಮಕ್ಕಳ ಮನಮೋಹಕ ನೃತ್ಯ
-
ದೊಡ್ಡ ಬಳ್ಳಾಫೂರದ ಜವಾಹರ್ ನವೋದಯ ವಿದ್ಯಾಲಯದಲ್ಲಿ ದಿ.27.12.2023 ರ ಬುಧವಾರದಂದು ನಡೆದ ರಾಜ್ಯ ಮಟ್ಟದ "ವಿಜ್ಞಾನ ವಸ್ತುಪ್ರದರ್ಶನ "ದಲ್ಲಿ ದಿವಂಗತ ಶ...
-
https://drive.google.com/file/d/1khyL3Yq1Krv8bWdHt4myo8FdZp4NP215/view?usp=drivesdk ಕಲಬುರಗಿ ಜಿಲ್ಲಾಧಿಕಾರಿಗಳು ದಿನಾಂಕ 19-08-2023 ...
No comments:
Post a Comment