ಇಂದು ದಿನಾಂಕ 6-9-22 ರಂದು ಕೋಡ್ಲಿ ಕ್ಲಸ್ಟರ್ ಮಟ್ಟದ "ಪ್ರತಿಭಾ ಕಾರಂಜಿಯಲ್ಲಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭಾಗವಹಿಸಿ ಪ್ರತಿಯೊಬ್ಬರಲ್ಲೂ ಒಂದು ಕಲೆ ಇರುತ್ತೆ ಆ ಕಲೆ ಹೊರಹಾಕಲೂ ಈ ಶಾಲಾ ಕಾಲೇಜು ಗಳೇ ಸೂಕ್ತ ವೇದಿಕೆ ಆ ನಿಟ್ಟಿನಲ್ಲಿ ತಾವಲ್ಕಾ ಪ್ರಯತ್ನಿಸಿ ಉನ್ನತ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.ಈ ಸಂದರ್ಭದಲ್ಲಿ ಗ್ರಾಮದ ಗಣ್ಯರು ಭಾಗವಹಿಸಿ ನಗದು ಬಹುಮಾನ ಮತ್ತು ಪ್ರಶಸ್ತಿ ಪ್ರಮಾಣ ಪತ್ರಗಳನ್ನು ವಿತರಿಸಿದರು. ಕ್ಲಸ್ಟರ್ ನ ಪ್ರಭಾರಿ ಸಿ.ಆರ್.ಪಿ.ಯವರಾದ ಶ್ರೀ ಶಿವಶರಣಪ್ಪಾ ಇವರು ಕಾರ್ಯಕ್ರಮ ತುಂಬಾ ವ್ಯವಸ್ಥಿತವಾಗಿ ಆಯೋಜಿಸಿದ್ದರು..ವಿವಿಧ ಶಾಲೆಯ ಮು.ಗು.ಗಳು, ವಿದ್ಯಾರ್ಥಿಗಳು,ಗ್ರಾಮದ ಶಿಕ್ಷಣ ಪ್ರೇಮಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಳಿಸಿದರು....
No comments:
Post a Comment