Tuesday, November 8, 2022

ಸ್ಕೌಟರ್ ಮತ್ತು ಗೈಡರ್ ಸಮಾವೇಶ


 ಒಂದು ದಿನದ  ಭಾರತ್ ಸ್ಕೌಟ್  ಮತ್ತು ಗೈಡ್ ಸಮಾವೇಶವು ಕೆ.ಪಿ.ಎಸ್ ಚಿಂಚೋಳಿ ಶಾಲೆಯಲ್ಲಿ ಜರುಗಿತು ಈ ಸಂದರ್ಭದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಜಯಪ್ಪ ಚಾಪೆಲ್ ರವರು ಸಸಿಗೆ ನೀರು ಏರೆಯುದರ ಮೂಲಕ ಚಾಲನೆ ನೀಡಿದರು ವೇದಿಕೆಯ ಮೇಲೆ ಮಾನ್ಯ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ನಾಗಶಟ್ಟ ಭದ್ರಶಟ್ಟಿ,ಪ್ರಾ ಶಾ.ಶಿ.ಸಂಘದ ಅಧ್ಯಕ್ಷರಾದ ಶ್ರೀ  ಸುರೇಶ ಕೊರವಿ ಶಾಮರಾವ ಮೋಘಾ ಶ್ರೀ ದೇವಿದಾಸ ರಾಠೋಡ್ ರಾಜಶೇಖರ ಮೇಲಶಟ್ಟಿ ಬಿ.ಆರ್.ಪಿ.ಜಿಲ್ಲಾ ಪ್ರತಿನಿಧಿ ಶ್ರೀ ರವಿ ಕಾಳಗಿ ಪ್ರಾಶಿ.ಸಂಘದ ಖಜಾಂಚಿ ಶ್ರೀ ಜಗನ್ನಾಥ ಬಂಡಿ ಕಾರ್ಯಕ್ರಮದ ರೂವಾರಿ ಶ್ರೀ ನರಸಿಂಗ್ ರಾಠೋಡ ಹಾಗೂ ವಿವಿಧ ಶಾಲೆಗಳಿಂದ ಆಗಮಿಸಿದ ಸ್ಕೌಟ್ ರ್ ಮತ್ತು ಗೈಡರ್ ಹಾಜರಿದ್ದರು  🙏🙏

No comments:

Post a Comment