Saturday, November 26, 2022

ಸ.ಮಾ.ಪ್ರಾ.ಶಾಲೆ ರಟಕಲ್

ಇಂದು ಸ.ಮಾ.ಪ್ರಾ.ಶಾಲೆ ರಟಕಲ್ ಶಾಲೆಗೆ ಸಂದರ್ಶಿಸಿದ ಸಂದರ್ಭದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಸಂವಿಧಾನದ ಪೀಠಿಕೆ  ಓದಿಸುತ್ತಿರುವುದು.ನಂತರ ಕೋಡ್ಲಿ ವಲಯದ ಕ್ಲಸ್ಟರ್ ಹಂತದ ಸಮಾಲೋಚನೆ ಸಭೆಯಲ್ಲಿ ಭಾಗವಹಿಸಿ ಅಜೀಮ್ ಪ್ರೇಮ್ ಜೀ ಫೌಂಡೇಶನ್ ನ ರೂಪಿಸಿದ"ನನ್ನ ಶಾಲೆ ನಮ್ಮ ಕಲಿಕೆ" ದೂರದೃಷ್ಟಿ ಮತ್ತು ಅದಕ್ಕೆ ಪೂರಕವಾಗಿ ರೂಪಿಸಿದ  ಶಿಕ್ಷಣ ಇಲಾಖೆಯ ಮಿಶನ್ "ಮರಿಚೀಕೆಯಾದ ಕಲಿಕೆಗೆ ಸಂಜೀವಿನಿಯಾದ ಶಿಕ್ಷಕರು"ಇದರ ಕುರಿತು ಮಾತನಾಡಿ ಕಲಿಕಾ ಚೇತರಿಕೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ತಿಳಿಸಲಾಯಿತು .  

 

No comments:

Post a Comment