ದಿನಾಂಕ 20-09-2023 ರಂದು ಸೆಪ್ಟೆಂಬರ್ ತಿಂಗಳ ಕಲಿಕಾವಲಯಲ್ಲಿ "ವಿದ್ಯಾರ್ಥಿಗಳ ಸಂಘ" ದ ಕುರಿತು ಪಿ.ಪಿ.ಟಿ.ಶೇರ್ಕು ಮಾಡುವುದರ ಮೂಲಕ ಕ್ಷೇತ್ರ ಸಂಪನ್ಮೂಲ ವ್ಯಕ್ತಿ (ಪ್ರೌಢ-ವಿಜ್ಞಾನ) ಕ್ಷೇತ್ರ ಸಂಪನ್ಮೂಲ ಕೇಂದ್ರ ಚಿಂಚೋಳಿ ಇವರು ಪ್ರಸ್ತುತ ಪಡಿಸಿದರು ನಂತರ RTI K2 ಹಾಗೂ ಕೆ.ಎಫ್.ಸಿ.ಮತ್ತು ಕೆ.ಟಿ.ಟಿ.ಪಿ.ಕುರಿತು ಸಂಪನ್ಮೂಲ ಶಿಕ್ಷಕರಾರದ ಶ್ರೀ ಕಿಶನ್ ಕುಲಕರ್ಣಿ ರವರು ತುಂಬಾ ವಿವರವಾದ ಮಾಹಿತಿ ನೀಡಿದರು...ಈ ಸಂದರ್ಭದಲ್ಲಿ ಡೈಟ್ಗೂ ನ ಹಿರಿಯ ಉಪನ್ಯಾಸಕರ ವೃಂದ ಗೂಗಲ್ ಮೀಟ್ ಮೂಲಕ ಶ್ರೀಮತಿ ವಿಜಯಲಕ್ಷ್ಮಿ ಕಟಕೆ,ಶ್ರೀ ಮಲ್ಲಪ್ಪ ಸರ್ ಶ್ರೀ ಶಶಿಧರ ಸರ್ ಹಾಗೂ ಶ್ರೀ ನಿಂಗಣ್ಣ ಸಿಂಪಿ ಸರ್ ಯಶಸ್ವಿ ನಾಯಕತ್ವಕ್ಕೆ ಅವಶ್ಯಕ ಅಂಶಗಳ ಕುರಿತು ತಿಳಿಸಿದರು ಹಾಗೂ ಡೈಟ್ ಕಮಲಾಪೂರನ ಉಪನ್ಯಾಸಕರು ಹಾಗೂ ತಾಲೂಕಾ ನೋಡಲ್ ಅಧಿಕಾರಿಗಳಾದ ಶ್ರೀ ಮೊಹ್ಮದ್ ಯೂಸುಫ್ ಪಟೇಲ್ ಸರ್ ಭಾಗವಹಿಸಿ ತರಬೇತಿಯ ಸಂಪೂರ್ಣ ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಳ್ಳಲು ಸಲಹೆ ನೀಡಿದರು....
Pages
- Home
- ಯು-ಡೈಸ್ ಪ್ಲಸ್
- ಕರ್ನಾಟಕ ರಾಜ್ಯ ಪತ್ರ
- ಆರ್.ಎಮ್.ಎಸ್ ಎ
- ಎನ್.ಎಸ್.ಪಿ.ಶಾಲಾ ಲಾಗಿನ್
- ಆದರ್ಶ ವಿದ್ಯಾಲಯ ಚಿಂಚೋಳಿ
- ಕರ್ನಾಟಕ ಪಬ್ಲಿಕ್ ಸ್ಕೂಲ್
- ಗ್ಯಾಲರಿ
- ನಮಗೆ ಸಂಪರ್ಕಿಸಿ
- ವೇತನ ಪ್ರಮಾಣ ಪತ್ರ
- ಇಕೋ ಕ್ಲಬ್
- CLT ಯ ಡಿಜಿಟಲ್ ಪ್ರಮಾಣ ಪತ್ರ
- ಶಿಕ್ಷಣ ವಾರ್ತೆ ಮಾಸ ಪತ್ರಿಕೆ
- ವೋಟರ್ ಹೆಲ್ಪ್ ಲೈನ್ ಆ್ಯಪ್
- ಎನ್.ಎಮ್.ಎಮ್.ಎಸ್/ಎನ್.ಟಿ.ಎಸ್.ಇ.
- ಸಿ.ಆರ್.ಪಿ.ಮಾಹಿತಿ
- ಕೋಟಿ ಕಂಠ ಗಾಯನ ಫೇಸ್ ಬುಕ್ ಲಿಂಕ್
- ಸಂಭ್ರಮ ಶನಿವಾರ
- EEDS LOGIN
- ವಿದ್ಯಾವಾಹಿನಿ
- ಕಲಿಕಾ ಚೇತರಿಕೆ ನಮೂನೆಗಳು
Subscribe to:
Post Comments (Atom)
-
77 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಕೆ.ಜಿ.ಬಿ.ವಿ.ಚಂದಾಪೂರ ಶಾಲೆಯ ಮಕ್ಕಳ ಮನಮೋಹಕ ನೃತ್ಯ
-
ದೊಡ್ಡ ಬಳ್ಳಾಫೂರದ ಜವಾಹರ್ ನವೋದಯ ವಿದ್ಯಾಲಯದಲ್ಲಿ ದಿ.27.12.2023 ರ ಬುಧವಾರದಂದು ನಡೆದ ರಾಜ್ಯ ಮಟ್ಟದ "ವಿಜ್ಞಾನ ವಸ್ತುಪ್ರದರ್ಶನ "ದಲ್ಲಿ ದಿವಂಗತ ಶ...
-
https://drive.google.com/file/d/1khyL3Yq1Krv8bWdHt4myo8FdZp4NP215/view?usp=drivesdk ಕಲಬುರಗಿ ಜಿಲ್ಲಾಧಿಕಾರಿಗಳು ದಿನಾಂಕ 19-08-2023 ...

No comments:
Post a Comment